Our mission is to empower communities through sustainable initiatives in education, health and wellness, community welfare and the environment. We provide quality education, promote health and wellness, for the support of vulnerable populations, We also foster interfaith harmony by encouraging respect and unity among diverse communities. Our goal is to create a positive and lasting impact, ensuring a brighter and more sustainable future for all.
Read Moreಮುಗಳಖೋಡ-ಜಿಡಗಾ ಮಠ : ಇಂದು ಶ್ರೀ ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ, ಕಲಬುರಗಿಯ ಶಾಲೆಯ ಮಕ್ಕಳಿಂದ ವಿಜ್ಞಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ರಕ್ಷಣೆಯ ಪ್ರದರ್ಶನ ಜರುಗಿತು. ಪೂಜ್ಯಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಮತ್ತು ಅಮೃತ ಹಸ್ತದಿಂದ ಚಾಲನೆಗೊಂಡು ಮಕ್ಕಳ ಕ್ರಿಯಾಶೀಲತೆಯ ವಿಜ್ಞಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ರಕ್ಷಣೆಯ ಪ್ರದರ್ಶನವು ಬಹಳ ಸಂತಸ ತಂದಿದೆ ಆ ಎಲ್ಲ ಮಕ್ಕಳಿಗೆ ಶುಭಾಶೀರ್ವಾದ ನೀಡಿ ಆಶೀರ್ವದಿಸಲಾಯಿತು.